Meaning : ದಿನ ಪ್ರಾರಂಭವಾಗುವ ಸಮಯವಾಗು
Example :
ಬೆಸಿಗೆಯ ಕಾಲದಲ್ಲಿ ಬೇಗ ಅರುಣೋದಯವಾಗುತ್ತದೆ.
Synonyms : ಅರುಣೋದಯವಾಗು, ಪ್ರಾತಃಕಾಲವಾಗು, ಮುಂಜಾನೆಯಾಗು
Translation in other languages :
दिन निकलने का समय होना।
गर्मी को मौसम में जल्दी सुबह होती है।