Meaning : ಕರ್ನಾಟಕ ರಾಜ್ಯದ ರಾಜಧಾನಿ
Example :
ಅವನು ಇಂದು ಬೆಂಗಳೂರಿಗೆ ಹೋಗುತ್ತಿದ್ದಾನೆ.
Translation in other languages :
An industrial city in south central India (west of Chennai).
bangaloreMeaning : ಕರ್ನಾಟಕದ ರಾಜಧಾನಿ ಮತ್ತು ಭಾರತದ ಬಹುದೊಡ್ಡ ನಗರಗಳಲ್ಲಿ ಒಂದು
Example :
ಬೆಂಗಳೂರು ಐ.ಟಿ ಉದ್ಯಮದಲ್ಲಿ ಜಗತ್ತಿಗೆ ಪ್ರಸಿದ್ದವಾಗಿದೆ.
Synonyms : ಬ್ಯಾಂಗಳೂರು
Translation in other languages :
भारत के कर्नाटक राज्य का एक जिला।
बंगलुरु जिले का मुख्यालय बंगलुरु में है।A region marked off for administrative or other purposes.
district, dominion, territorial dominion, territory