Meaning : ಭೂಮಿಯ ಮೇಲೆ ಬಿಳು ಅಥವಾ ಒರಗು
Example :
ಅವನು ಕ್ಷಮೆ ಕೇಳುವುದಕ್ಕಾಗಿ ನನ್ನ ಕಾಲ ಮೇಲೆ ಬಿದ್ದನು.
Translation in other languages :
Drop oneself to a lower or less erect position.
She fell back in her chair.Meaning : ಕ್ರಿಕೆಟ್ ಆಟದಲ್ಲಿ ವಿಕೇಟ್ ಗಳನ್ನು ಬೀಳಿಸುವ ಹಾಗೂ ಚೆಂಡು ಹೊಡೆಯುವ ಟೀಮ್ ಆಟಗಾರರು ಅಸಫಲರಾದ ಕಾರಣ ಆಟದಿಂದ ಹೊರ ಬೀಳುವ ಪ್ರಕ್ರಿಯೆ
Example :
ಇಂದು ಪಾಕಿಸ್ತಾನದ ನಾಲ್ಕು ವಿಕೇಟುಗಳೂ 86 ಸ್ಕೋರ್ ಗಳಿಗೆ ಬಿದ್ದಿತು.
Translation in other languages :
क्रिकेट के खेल में विकेट का गिरना यानि बल्लेबाजी करने वाली टीम के खिलाड़ी का असफल होने पर खेल से बाहर होना।
आज पाकिस्तान के चार विकेट तिरासी के ही स्कोर पर गिर गए।