Subscribe
URL of the page has been copied to clipboard.
Meaning : ಬಾಯಿಯನ್ನು ತೊಳೆದು ಸ್ಚಚ್ಚ ಮಾಡಲು ಬಾಯಿಯ ಒಳಗೆ ನೀರನ್ನು ಹಾಕಿ ಮುಕ್ಕಳಿಸುವುದು
Example : ಊಟ ಮಾಡಿದ ನಂತರ ಬಾಯಿ ಮುಕ್ಕಳಿಸುವುದು ಅತ್ಯವಶ್ಯಕ.
Translation in other languages :हिन्दी
मुँह साफ़ करने के निमित्त मुँह में डाल कर हिलाया हुआ पानी।
Meaning : ಊಟದ ನಂತರ ಕೈ-ಬಾಯಿ ತೊಳೆವುದು ನಂತರ ಬಾಯಿ ಮುಕ್ಕಳಿಸುವ ಪ್ರಕ್ರಿಯೆ
Example : ಅವನು ಊಟದ ನಂತರ ಚೆನ್ನಾಗಿ ಬಾಯಿ ಮುಕ್ಕಳಿಸುತ್ತಾರೆ.
Synonyms : ಆಚಮನ ಮಾಡು
भोजन के बाद हाथ-मुँह धोना और कुल्ला करना।
Install App