Meaning : ಹಲವು ಭಾಷೆಗಳಿಗೆ ಸಂಬಂಧಿಸಿದ ಅಥವಾ ಹಲವು ಭಾಷೆಯ
Example :
ಬಹುಭಾಷೀಯ ಶಬ್ಧಕೋಶದ ನಿರ್ಮಾಣ ತುಂಬಾ ಸುಲಭದ ಕೆಲಸವಲ್ಲ.
Synonyms : ಬಹು ಭಾಷೀಯ, ಬಹು ಭಾಷೆಯ, ಬಹು-ಭಾಷೀಯ, ಬಹು-ಭಾಷೆಯ, ಬಹುಭಾಷೆಯ, ಹಲವು ಭಾಷೆಯ, ಹಲವು-ಭಾಷೆಯ, ಹಲವುಭಾಷೆಯ
Translation in other languages :
Using or knowing more than one language.
A multilingual translator.