Copy page URL Share on Twitter Share on WhatsApp Share on Facebook
Get it on Google Play
Meaning of word ಬಳುಕುವ from ಕನ್ನಡ dictionary with examples, synonyms and antonyms.

ಬಳುಕುವ   ಗುಣವಾಚಕ

Meaning : ಸಹಜವಾಗಿ ಬಾಗುವ ಮತ್ತು ಹಿಂದು ಮುಂದಾಗಿ ಬೆಂಡಾಗುವಿಕೆ

Example : ಅವಳದು ಬಳುಕುವ ಮೈಮಾಟ.

Synonyms : ಚಾಕಚಕ್ಯವುಳ್ಳ, ಬಾಗುವ, ಮಣಿಯುವ, ಸುನಮ್ಯ


Translation in other languages :

जो दबाने या मोड़ने पर कुछ या अधिक दब, झुक या मुड़ जाता हो तथा दबाव हटाने पर फिर अपनी सामान्य स्थिति में आ जाता हो।

यह छड़ी लचीली है।
नमनीय, नम्य, नरम, नर्म, नार्मिन, मुड़नशील, लचकदार, लचर, लचीला, विनम्य, सुनम्य

Meaning : ಅಲೆಯ ತರಹ ಅಲುಗಾಡುವ

Example : ಚಂಚಲವಾದ ಬಿಸಿಲಿನಲ್ಲಿ ಅಲುಗಾಡುವ ಅಥವಾ ಹೊಯಿದಾಡುವಂತ ನೀರಿನ ಶೋಭೆಯೇ ಬೇರೆಯಾಗಿರುತ್ತದೆ.

Synonyms : ಅಲುಗಾಡುವ, ಅಲುಗಾಡುವಂತ, ಅಲುಗಾಡುವಂತಹ, ಅಲೆಹೊಡೆದ, ಅಲ್ಲಾಡುವ, ಅಲ್ಲಾಡುವಂತ, ಅಲ್ಲಾಡುವಂತಹ, ತೆರೆಗಳೇಳುವ, ಬಳುಕುವಂತ, ಬಳುಕುವಂತಹ, ಹೊಯಿದಾಡಿದ, ಹೊಯಿದಾಡುವಂತ, ಹೊಯಿದಾಡುವಂತಹ, ಹೊಯ್ದಾಡುವ


Translation in other languages :

लहर की तरह हिलता हुआ।

चिलचिलाती धूप में लहराते जल की शोभा कुछ और ही होती है।
उच्छल, लहराता