Copy page URL Share on Twitter Share on WhatsApp Share on Facebook
Get it on Google Play
Meaning of word ಬತ್ತಿ from ಕನ್ನಡ dictionary with examples, synonyms and antonyms.

ಬತ್ತಿ   ನಾಮಪದ

Meaning : ಬತ್ತಿಯ ತರಹದ ಗುಂಡಗಿರುವ ಉದ್ದನೆಯ ವಸ್ತು

Example : ಫಕೀರನು ದೂಪಬತ್ತಿಯನ್ನು ಉರಿಸುತ್ತಾ ಮಸೀದಿಯ ಮುಂದೆ ಕುಳಿತ್ತಿದ್ದಾನೆ.


Translation in other languages :

बाती के तरह की कोई गोलाकार लम्बी चीज।

फकीर धूपबत्ती जलाकर मस्ज़िद के सामने बैठा है।
बत्ती

Meaning : ಬಟ್ಟೆ ಅಥವಾ ನೂಲುಗಳಿಂದ ಮಾಡಿದ್ದು ತೈಲ ಪದಾರ್ಥವನ್ನು ಹೀರುವ ತೆಳುವಾದ ಸಣ್ಣ ದಾರದಂತಿರುವ ವಸ್ತು

Example : ದೀಪದ ಬತ್ತಿ ಆರಿಹೋಗಿದೆ.


Translation in other languages :

कपड़े की वह धज्जी जो घाव में मवाद सोखने के लिए रखी जाती है।

चिकित्सक उसके घाव में बत्ती डाल रहा है।
बत्ती, बाती, वर्तिका

Any piece of cord that conveys liquid by capillary action.

The physician put a wick in the wound to drain it.
wick

Meaning : ಸುಗಂಧ-ದ್ರವ್ಯ ಅಥವಾ ಜ್ವಲನಶೀಲ ಪದಾರ್ಥವನ್ನು ಕೂಡಿಸಿ ಮಾಡಲಾಗುವಂತಹ ಬತ್ತಿ ಅದನ್ನು ಪೂಜೆ ಮೊದಲಾದವುಗಳ ಸಮಯದಲ್ಲಿ ಉರಿಸಲಾಗುತ್ತದೆ

Example : ಅಗರಬತ್ತಿ, ದೂಪಬತ್ತಿ, ಮೋಂಬತ್ತಿ ಮೊದಲಾದವುಗಳು ಪ್ರಚಲಿತದಲ್ಲಿರುವ ಬತ್ತಿಗಳು.


Translation in other languages :

गंध-द्रव्य या ज्वलनशील पदार्थ लपेटकर बनायी जाने वाली बत्ती जो पूजन आदि के समय जलाई जाती है।

अगरबत्ती, धूपबत्ती, मोमबत्ती आदि बहुप्रचलित बत्तियाँ हैं।
बत्ती

A substance that produces a fragrant odor when burned.

incense

Meaning : ಹತ್ತಿ ಅಥವಾ ನೂಲಿನಿಂದ ಮಾಡಿರುವ ಉದ್ದವಾದ ಬತ್ತಿಯನ್ನು ದೀಪದಲ್ಲಿ ಇಟ್ಟು ದೀಪ ಹಚ್ಚುವರು

Example : ಅಮ್ಮ ದೀಪದ ಬತ್ತಿಯನ್ನು ದೊಡ್ಡಾಗಿ ಉರಿಯುವಂತೆ ಮಾಡುತ್ತಿದ್ದಾಳೆ.

Synonyms : ದೀಪದ ಬತ್ತಿ


Translation in other languages :

रूई या सूत का बटा हुआ लम्बा लच्छा जो दीपक में रखकर जलाते हैं।

माँ दिये की बाती को उकसा रही है।
बत्ती, बाती

A loosely woven cord (in a candle or oil lamp) that draws fuel by capillary action up into the flame.

taper, wick