Meaning : ಈ ಬಿಂದುವಿನಲ್ಲಿ ಯಾವುದಾದರು ಮಾತು ಅಥವಾ ಘಟನೆಯು ಪ್ರಾರಂಭವಾಗುತ್ತದೆ
Example :
ಈ ವಿಷಯ ಸಮೀಕ್ಷೆಯ ಆರಂಭ ಬಿಂದುವಾಗಿದೆ.
Synonyms : ಆರಂಭ ಬಿಂದು, ಆರಂಭ-ಬಿಂದು, ಪ್ರಾರಂಭ-ಬಿಂದು
Translation in other languages :
वह बिंदु जहाँ से किसी बात या घटना की शुरुआत होती है।
जेनेवा वार्ता, इस विषय की समीक्षा के लिए आरंभ बिंदु हो सकती है।