Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಾಣಪ್ರತಿಷ್ಟಾನ from ಕನ್ನಡ dictionary with examples, synonyms and antonyms.

Meaning : ಯಾವುದಾದರು ಹೊಸದಾಗಿ ಮಾಡಿರುವಂತಹ ಮೂರ್ತಿಯನ್ನು ಸ್ಥಾಪಿಸುವ ಸಮಯದಲ್ಲಿ ವೇದಮಂತ್ರಗಳನ್ನು ಹೇಳುತ್ತಾ ಪ್ರಾಣ ಪ್ರತಿಷ್ಟಾನವನ್ನು ಮಾಡುವ ಕ್ರಿಯೆ

Example : ಇಂದು ದೇವಾಲಯದಲ್ಲಿ ದೇವಿಯ ಪ್ರಾಣಪ್ರತಿಷ್ಟಾಪನೆಯನ್ನು ಮಾಡಲಾಗುತ್ತದೆ.

Synonyms : ಪ್ರಾಣ ಪ್ರತಿಷ್ಟಾನ, ಪ್ರಾಣ ಪ್ರತಿಷ್ಟಾಪನೆ, ಪ್ರಾಣಪ್ರತಿಷ್ಟಾಪನೆ


Translation in other languages :

कोई नई मूर्ति स्थापित करते समय मंत्रों द्वारा उसमें प्राणों की प्रतिष्ठा या आरोप करने की क्रिया।

आज मंदिर में देवी की प्राणप्रतिष्ठा की जाएगी।
प्राण प्रतिष्ठा, प्राण-प्रतिष्ठा, प्राणप्रतिष्ठा

The prescribed procedure for conducting religious ceremonies.

ritual