Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಯೋಗಾಲಯ from ಕನ್ನಡ dictionary with examples, synonyms and antonyms.

ಪ್ರಯೋಗಾಲಯ   ನಾಮಪದ

Meaning : ಭೌತಶಾಸ್ತ್ರ, ರಾಸಾಯನ ಶಾಸ್ತ್ರ, ಜೀವವಿಜ್ಞಾನ ಮತ್ತಿತ್ತರೆ ಯಾವುದೇ ವಿಜ್ಞಾನಗಳಲ್ಲಿನ ಸಿದ್ಧಾಂತಗಳನ್ನು ಪ್ರಯೋಗಿಕವಾಗಿ ಭೌತಿಕ ಸ್ವರೂಪದಲ್ಲಿ ಅನ್ವಯಿಸಿ ಮಾಡಿನೋಡುವ ಕ್ರೀಯೆಗೋಸ್ಕರ ಸಜ್ಜುಗೊಳಿಸಿದ ಕೊಠಡಿ

Example : ನಮ್ಮ ಶಾಲೆಯಲ್ಲಿ ಹಲವಾರು ಪ್ರಯೋಗಾಲಯವಿದ್ದು ಅಲ್ಲಿ ಪ್ರತಿದಿನ ಏನನ್ನಾದರು ಪ್ರಯೋಗ ಮಾಡುತ್ತಾ ಇರುವರು


Translation in other languages :

वह स्थान जहाँ पर किसी विषय का विशेषतः वैज्ञानिक प्रयोग या जाँच होती है।

हमारे विद्यालय में कई प्रयोगशालाएँ हैं जहाँ प्रतिदिन कुछ न कुछ प्रयोग चलते रहते हैं।
प्रयोगशाला, लेबोरेटरी, लैब, लैबोरेटरी

A workplace for the conduct of scientific research.

lab, laboratory, research lab, research laboratory, science lab, science laboratory