Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರತಿಸ್ಥಾಪಿಸಿದ from ಕನ್ನಡ dictionary with examples, synonyms and antonyms.

ಪ್ರತಿಸ್ಥಾಪಿಸಿದ   ಗುಣವಾಚಕ

Meaning : ಯಾವುದನ್ನು ತನ್ನ ಸ್ಥಾನದಿಂದ ತೆಗೆಯಲಾಗಿದೆಯೋ ಅಥವಾ ಅದರ ಬದಲಾಗಿ ಯಾವುದಾದರು ಬೇರೆ ವಸ್ತು ಅಥವಾ ವ್ಯಕ್ತಿಯನ್ನು ಮತ್ತೆ ಅದೇ ಸ್ಥಾನದಲ್ಲಿ ಕೂರಿಸುವಂತಹದ್ದು ಅಥವಾ ಇಡುವಂತಹದ್ದು

Example : ಈ ಶಿವನ ಮೂರ್ತಿಯು ಪ್ರತಿಸ್ಥಾಪಿತವಾದ ಮೂರ್ತಿಯಾಗಿದೆ.ಲವಣದ ನಿರ್ಮಾಣದಲ್ಲಿ ಐಟ್ರೋಜನ್ ಧಾತುವಿನ ಪ್ರತಿಸ್ಥಾಪನೆಯಾಗುತ್ತದೆ.

Synonyms : ಪ್ರತಿಸ್ಥಾಪನೆಯಾದ, ಪ್ರತಿಸ್ಥಾಪನೆಯಾದಂತ, ಪ್ರತಿಸ್ಥಾಪನೆಯಾದಂತಹ, ಪ್ರತಿಸ್ಥಾಪಿತವಾದ, ಪ್ರತಿಸ್ಥಾಪಿತವಾದಂತ, ಪ್ರತಿಸ್ಥಾಪಿತವಾದಂತಹ


Translation in other languages :

अपने स्थान से हटे हुए वस्तु या व्यक्ति को फिर से उसी स्थान पर बैठाया या रखा हुआ।

यह भगवान शिव की प्रतिस्थापित मूर्ति है।
प्रतिस्थापित