Meaning : ಬೂಷ್ಟುಗಳು ಮತ್ತು ಕೆಲವು ಜೀವಾಣುಗಳಿಂದ ಉತ್ಪತ್ತಿಯಾಗಿ ಇತರ ಜೀವಾಣುಗಳ ಬೆಳವಣೆಗೆಯನ್ನು ಕುಗ್ಗಿಸುವ ಯಾ ನಾಶಮಾಡುವ ಪೆನಿಸಿಲಿನ್ ನಂಥ ರಾಸಾಯನಿಕ
Example :
ಪ್ರತಿಜೀವಕ ಪ್ರಯೋಗವನ್ನು ಸಾಂಕ್ರಾಮಿಕ ರೋಗದ ಚಿಕಿತ್ಸೆಯಲ್ಲಿ ಉಪಯೋಗಿಸುತ್ತಾರೆ.
Synonyms : ಪ್ರತಿಜೀವಕ
Translation in other languages :
किसी सूक्ष्मजीव द्वारा उत्पन्न एक रासायनिक पदार्थ जो अन्य सूक्ष्मजीवों की वृद्धि को कम करता है अथवा उन्हें नष्ट करता है।
प्रतिजैविक का प्रयोग संक्रामक रोगों की चिकित्सा में होता है।