Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಚಾರಕರು from ಕನ್ನಡ dictionary with examples, synonyms and antonyms.

ಪ್ರಚಾರಕರು   ನಾಮಪದ

Meaning : ಯಾವುದೇ ಕೆಲಸ, ವಸ್ತು ಮುಂತಾದುವಗಳನ್ನು ಪ್ರಚಾರ ಮಾಡುವ ವ್ಯಕ್ತಿ

Example : ಚುನಾವಣೆ ಪ್ರಚಾರಕರು ಇಂದು ನಮ್ಮ ಮನೆಗೆ ಬರುವರು.

Synonyms : ಪ್ರಚಾರ ಮಾಡುವವರು


Translation in other languages :

किसी काम, वस्तु आदि का प्रचार करने वाला व्यक्ति।

कुछ असमाजिक तत्वों ने एक विशेष दल से संबंधित प्रचारकों पर हमला कर दिया।
प्रचारक

A person who disseminates messages calculated to assist some cause or some government.

propagandist

Meaning : ಯಾವುದೇ ಸಿದ್ಧಾಂತ, ಮತ ಅಥವಾ ವಿಚಾರಗಳನ್ನು ಸಂಘಟನೆಯ ಮೂಲಕ ರೂಪಿಸಿಕೊಂಡು ಪ್ರಚಾರ ಮಾಡುವ ವ್ಯಕ್ತಿ

Example : ಚುನಾವಣೆಯ ಪೂರ್ವದಲ್ಲಿ ಪ್ರಚಾರಕರು ಪ್ರಚಾರ ಮಾಡುತ್ತಿದ್ದಾರೆ.


Translation in other languages :

किसी सिद्धांत, मत या विचारों का संगठित रूप से प्रचार करने वाला व्यक्ति।

चुनाव से पूर्व अधिप्रचारक गाँवों का दौरा कर रहे हैं।
अधिप्रचारक

A person who disseminates messages calculated to assist some cause or some government.

propagandist