Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಕ್ಷುಬ್ದತೆ from ಕನ್ನಡ dictionary with examples, synonyms and antonyms.

Meaning : ಉದ್ವಿಗ್ನ ಗೊಂಡ ಸ್ಥಿತಿ ಅಥವಾ ಭಾವ

Example : ನಗರದಲ್ಲಿ ಕೋಮುಗಲಭೆಯ ಕಾರಣ ನಗರದಲ್ಲಿ ಪ್ರಕ್ಷುಬ್ಧತೆ ಇದೆ.

Synonyms : ಅವ್ಯವಸ್ಥೆ, ಅಸ್ತವ್ಯಸ್ತತೆ, ಉದ್ವಿಗ್ನತೆ


Translation in other languages :

Meaning : ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪು ಮಾನಸಿಕ ಆವೇಗಕ್ಕೆ ಒಳಗಾದಾಗ ಆಗುವ ದುಷ್ಪರಿಣಾಮ

Example : ನ್ಯಾಯಯುತವಾದ ಬೆಲೆ ಸಿಗದ ಕಾರಣ ರೈತರಿಂದ ಕ್ಷೋಭೆ ಸಂಭವಿಸಿದೆ.

Synonyms : ಕ್ಷೋಭೆ, ತಳಮಳ, ವ್ಯಾಕುಲ


Translation in other languages :

किसी के तेज को उत्कृष्ट करना या उग्र रूप देना।

रमेश ने उत्तेजना-वश त्याग पत्र दे दिया।
झूठे आरोप को सुनते ही मानसी उत्तेजना से काँप उठी।
इश्तआल, इश्तयाकल, इश्तयालक, इश्तिआल, इश्तियालक, उकसाहट, उत्तेजना, उद्वेग, त्रसन, विक्षोभ

A mental state of extreme emotional disturbance.

agitation