Copy page URL Share on Twitter Share on WhatsApp Share on Facebook
Get it on Google Play
Meaning of word ಪ್ರಕಟಿಸು from ಕನ್ನಡ dictionary with examples, synonyms and antonyms.

ಪ್ರಕಟಿಸು   ಕ್ರಿಯಾಪದ

Meaning : ರಚನೆ ಮುಂತಾದವುಗಳನ್ನು ಪ್ರಕಾಶನ ಮಾಡುವ ಪ್ರಕ್ರಿಯೆ

Example : ಅವನು ಈವರೆಗೂ ಎರಡು ಪ್ರಸ್ತಕಗಳನ್ನು ಪ್ರಕಟಿಸಿದ್ದಾರೆ.

Synonyms : ಪ್ರಕಟನೆ ಮಾಡು, ಪ್ರಕಾಶನ ಮಾಡು


Translation in other languages :

* रचना आदि को प्रकाशित करना।

उसने अभी तक दो पुस्तकें प्रकाशित की है।
प्रकाशित करना

Meaning : ಮುದ್ರಿಸಿ ಅದನ್ನು ಜನರುಗಳಿಗೆ ತಲುಪುವಂತೆ ಮಾಡುವ ಪ್ರಕ್ರಿಯೆ

Example : ಅವರು ತಮ್ಮ ಕವಿತೆಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದರು.

Synonyms : ಪ್ರಕಟಣೆ ಮಾಡು


Translation in other languages :

छपाकर लोगों के सामने लाना।

उन्होंने अपनी कविता अख़बार में छपवाई।
छपवाना, छपाना, प्रकाशित कराना

Put into print.

The newspaper published the news of the royal couple's divorce.
These news should not be printed.
print, publish