Meaning : ಎಲ್ಲವನ್ನೂ ಒಳಗೊಂಡಿರುವಿಕೆ
Example :
ನಿಸರ್ಗವು ಅಖಂಡವಾದುದು
Translation in other languages :
All of something including all its component elements or parts.
Europe considered as a whole.Meaning : ಆರಂಭದಿಂದ ಅಂತ್ಯದವರೆಗಿನ
Example :
ಅವನು ಆ ಘಟನೆಯ ಪೂರ್ತಿ ವಿವರವನ್ನು ಪೋಲಿಸರಿಗೆ ಹೇಳಿದ.
Synonyms : ಪೂರ್ತಿಯಾದ, ಪೂರ್ತಿಯಾದಂತ, ಪೂರ್ತಿಯಾದಂತಹ, ಸಂಪೂರ್ಣ, ಸಂಪೂರ್ಣವಾದ, ಸಂಪೂರ್ಣವಾದಂತ, ಸಂಪೂರ್ಣವಾದಂತಹ, ಸಮಗವಾದ, ಸಮಗವಾದಂತ, ಸಮಗವಾದಂತಹ, ಸಮಗ್ರ
Translation in other languages :
Meaning : ನಿಶ್ಚಯವಾಗಿ
Example :
ಇವನು ಹೇಳಿದುದು ಪೂರ್ತಿ ಸುಳ್ಳು.
Synonyms : ಪೂರ್ಣವಾಗಿ, ಸಂಪೂರ್ಣವಾಗಿ
Translation in other languages :
पूरी तरह से या थोड़ी मात्रा में भी।
यह बात बिल्कुल झूठ है।