Copy page URL Share on Twitter Share on WhatsApp Share on Facebook
Get it on Google Play
Meaning of word ಪುರ್ನರಚನೆ from ಕನ್ನಡ dictionary with examples, synonyms and antonyms.

ಪುರ್ನರಚನೆ   ನಾಮಪದ

Meaning : ಎರಡನೇ ಸಲ ಮಾಡುವಂತಹ ರಚನೆ

Example : ವಿದ್ಯಾಲಯದ ಪರಿಷತ್ತು ಪುರ್ನರಚನೆಯನ್ನು ಮಾಡಿದೆ.


Translation in other languages :

दुबारा किया जाने वाला गठन।

विद्यालय परिषद् का पुनर्गठन किया गया।
पुनर्गठन

Meaning : ಯಾವುದಾದರು ವಸ್ತು ಮೊದಲಾದವುಗಳನ್ನು ಪುನಃ ಅಥವಾ ಎರಡನೇ ಬಾರಿ ನಿರ್ಮಾಣ ಮಾಡುವ ಕ್ರಿಯೆ

Example : ಮಳೆಗಾಲದಲ್ಲಿ ಮುಳುಗಿ ಹೋಗಿದ್ದ ಮನೆಗಳನ್ನು ಪುರ್ನನಿರ್ಮಾಣ ಮಾಡಬೇಕಾಯಿತು.

Synonyms : ಪುನಃಕಟ್ಟುವುದು, ಪುರ್ನನಿರ್ಮಾಣ


Translation in other languages :

किसी वस्तु आदि का फिर से या दुबारा निर्माण करने की क्रिया।

बरसात में ढह गये मकान का पुनर्निर्माण करना पड़ा।
पुनःनिर्माण, पुनःरचना, पुनर्निर्माण, पुनर्रचना

The activity of constructing something again.

reconstruction