Copy page URL Share on Twitter Share on WhatsApp Share on Facebook
Get it on Google Play
Meaning of word ಪುರಾತತ್ವ from ಕನ್ನಡ dictionary with examples, synonyms and antonyms.

ಪುರಾತತ್ವ   ನಾಮಪದ

Meaning : ಆ ವಿದ್ಯೆಯಲ್ಲಿ ಪ್ರಾಚೀನ ಕಾಲ, ಮುಖ್ಯವಾಗಿ ಇತಿಹಾಸಕಪೂರ್ವದ ಕಾಲದ ವಸ್ತುಗಳ ಆಧಾರದ ಮೇಲೆ ಹಳೆಯ ಅಜ್ಞಾತತಿಳಿಯದ ಇತಿಹಾಸವನ್ನು ತಿಳಿದುಕೊಳ್ಳಬಹುದು

Example : ಸೀಮಾ ಪುರಾಣಶಾಸ್ತ್ರಪುರಾತತ್ವದ ವಿದ್ಯಾರ್ಥಿ.

Synonyms : ಪುರಾಣ ವಿಜ್ಞಾನ, ಪುರಾಣಕಾಲದ ವಿದ್ಯೆ, ಪುರಾಣಶಾಸ್ತ್ರ, ಪ್ರಾಚೀನ ವಿಜ್ಞಾನ, ಪ್ರಾಚೀನಕಾಲದ ವಿದ್ಯೆ, ಪ್ರಾಚೀನಶಾಸ್ತ್ರ


Translation in other languages :

वह विद्या जिसमें प्राचीन काल,मुख्यतः इतिहासपूर्व काल की वस्तुओं के आधार पर पुराने अज्ञात इतिहास का पता लगाया जाता है।

सीमा पुरातत्व की छात्रा है।
पुरातत्त्व, पुरातत्त्व विज्ञान, पुरातत्त्व शास्त्र, पुरातत्त्व-विज्ञान, पुरातत्त्व-शास्त्र, पुरातत्व, पुरातत्व विज्ञान, पुरातत्व शास्त्र, पुरातत्व-विज्ञान, पुरातत्व-शास्त्र, पुराविद्या, पुराशास्त्र, प्रत्न-विज्ञान, प्रत्नतत्व-विज्ञान

The branch of anthropology that studies prehistoric people and their cultures.

archaeology, archeology

ಪುರಾತತ್ವ   ಗುಣವಾಚಕ

Meaning : ಪುರಾತನ ಕಾಲದ ಅಥವಾ ಪುರಾತತ್ವ ಶಾಸ್ತ್ರಕ್ಕೆ ಸಂಬಂಧಿಸಿದ

Example : ಈ ಸಂಗ್ರಹಾಲಯದಲ್ಲಿ ಪುರಾತತ್ವ ವಸ್ತುಗಳ ಅತಿ ದೊಡ್ಡ ಸಂಗ್ರಹವಿದೆ.


Translation in other languages :

पुरातत्त्व का या पुरातत्त्व से संबंधित।

इस संग्रहालय में बहुत सारी पुरातात्त्विक वस्तुओं को सहेजकर रखा गया है।
पुरातात्त्विक

Related to or dealing with or devoted to archaeology.

An archaeological dig.
A dramatic archaeological discovery.
archaeologic, archaeological, archeologic, archeological