Copy page URL Share on Twitter Share on WhatsApp Share on Facebook
Get it on Google Play
Meaning of word ಪಶು ಚಿಕಿತ್ಸೆ from ಕನ್ನಡ dictionary with examples, synonyms and antonyms.

Meaning : ರೋಗಗ್ರಸ್ತ ಪಶುವಿನ ಉಪಚಾರ ಮಾಡುವ ಕ್ರಿಯೆ

Example : ಈ ಹಳ್ಳಿಯ ಜನರು ಪಶು_ಚಿಕಿತ್ಸೆ ಮಾಡುವುದಕ್ಕೆ ನಗರದಿಂದ ವೈದ್ಯರನ್ನು ಕರೆತರುತ್ತಾರೆ.


Translation in other languages :

रोगी पशु का उपचार करने की क्रिया।

इस गाँव के लोगों को पशु-चिकित्सा के लिए अपने पशुओं को लेकर शहर जाना पड़ता है।
पशु-चिकित्सा, पशुचिकित्सा

The branch of medicine that deals with the diagnosis and treatment of diseases and injuries of animals (especially domestic animals).

veterinary medicine

ಪಶು ಚಿಕಿತ್ಸೆ   ಗುಣವಾಚಕ

Meaning : ಪಶು-ಚಿಕಿತ್ಸೆಯ ಅಥವಾ ಪಶು-ಚಿಕಿತ್ಸೆಗೆ ಸಂಬಂಧಿಸಿದ

Example : ಪಶು-ಚಿಕಿತ್ಸಾ ಅಧಿಕಾರಿಯು ಗ್ರಾಮೀಣ ಜನರಿಗೆ ಪಶುಗಳಿಗೆ ಬರುವಂತಹ ರೋಗಗಳಿಂದ ಪಶುಗಳನ್ನು ಕಾಪಾಡುವುದೇಗೆಂದು ಹೇಳಿದರು.

Synonyms : ಪಶು-ಚಿಕಿತ್ಸೆ, ಪಶುಚಿಕಿತ್ಸೆ


Translation in other languages :

पशु-चिकित्सा का या पशु-चिकित्सा से संबंधित।

पशु-चिकित्सीय अधिकारी ने ग्रामीणों को कुछ नए पशु रोगों से पशुओं को बचाने के उपाय बताए।
पशु चिकित्सीय, पशु-चिकित्सीय, पशुचिकित्सीय, शालिहोत्रीय

Of or relating to veterinarians or veterinary medicine.

veterinary