Subscribe
URL of the page has been copied to clipboard.
Meaning : ಪರ್ಷಿಯಾ ದೇಶಕ್ಕೆ ಸೇರಿದವ ಅಥವಾ ಏಳು ಎಂಟನೆ ಶತಮಾನದಲ್ಲಿ ಮುಸ್ಲೀಮರ ಉಪಟಳ ತಾಳಲಾರದೆ ಹಿಂದೂಸ್ಥಾನಕ್ಕೆ ಓಡಿಬಂದ ಪರ್ಷಿಯನ್ ಸಂತತಿಯವರು
Example : ಒಬ್ಬ ಪಾರಸಿ ನನ್ನ ಸ್ನೇಹಿತನಿದ್ದಾನೆ.
Synonyms : ಪಾರಸಿ
Translation in other languages :हिन्दी
पारस देश में रहनेवाला व्यक्ति।
Meaning : ಈರಾನ್ ದೇಶದ ಅಥವಾ ಅಲ್ಲಿನ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ
Example : ಇರಾನಿಈರಾನಿ ದೇಶದ ಅರ್ಥ ವ್ಯವಸ್ಥೆಯು ಗಟ್ಟಿಯಾದ ನೆಲೆ ಮೇಲೆ ನಿಂತಿದೆ.
Synonyms : ಇರಾನಿ, ಈರಾನಿ
Translation in other languages :हिन्दी English
ईरान देश का या वहाँ के निवासी, भाषा, संस्कृति इत्यादि से संबंधित।
Of or relating to Iran or its people or language or culture.
Install App