Meaning : ಪರಿಸರ ಮಂತ್ರಿಯ ಕಾರ್ಯಾಲಯ
Example :
ರಾಮನು ಕೆಲಸ ಮೇಲೆ ಪರಿಸರ ಮಂತ್ರಾಲಯಕ್ಕೆ ಹೋಗಿದ್ದಾನೆ.
Translation in other languages :
पर्यावरण मंत्री का कार्यालय या विभाग।
राम कुछ काम से पर्यावरण मंत्रालय गया है।Meaning : ಪರಿಸರಕ್ಕೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳುವಂತಹ ಮಂತ್ರಾಲಯ
Example :
ಪರಿಸರ ಮಂತ್ರಾಲಯ ಒಂದು ಹೊಸ ಅಧಿಸೂಚನೆಯನ್ನು ಜಾರಿಗೆ ತಂದಿದೆ.
Translation in other languages :
वह मंत्रालय जो पर्यावरण संबंधी देख-रेख करता है।
पर्यावरण मंत्रालय द्वारा एक नई अधिसूचना जारी की गई है।