Copy page URL Share on Twitter Share on WhatsApp Share on Facebook
Get it on Google Play
Meaning of word ಪರಿವರ್ತಿಸಲಾಗದಂತ from ಕನ್ನಡ dictionary with examples, synonyms and antonyms.

Meaning : ಯಾವುದರಲ್ಲಿ ಪರಿವರ್ತನೆ ಆಗುವುದಿಲ್ಲವೋ ಅಥವಾ ಯಾವುದರಲ್ಲಿ ಪರಿವರ್ತನೆಯಿಲ್ಲವೋ, ಅಥವಾ ಬದಲಾವಣೆಯೆ ಇಲ್ಲವೋ

Example : ಕೆಲವು ಬದಲಾಗದ ನಿಯಮಗಳನ್ನು ಪರಿವರ್ತನೆ ಮಾಡುವುದು ಅವಶ್ಯ.

Synonyms : ಪರಿವರ್ತನೆಯಾಗದ, ಪರಿವರ್ತನೆಯಾಗದಂತ, ಪರಿವರ್ತನೆಯಾಗದಂತಹ, ಪರಿವರ್ತಿಸಲಾಗದ, ಪರಿವರ್ತಿಸಲಾಗದಂತಹ, ಬದಲಾಗದ, ಬದಲಾಗದಂತ, ಬದಲಾಗದಂತಹ, ಬದಲಾಯಿಸದ, ಬದಲಾಯಿಸದಂತ, ಬದಲಾಯಿಸದಂತಹ


Translation in other languages :

जिसका परिवर्तन न हुआ हो या जिसमें परिवर्तन न हो या जिसमें बदलाव न हो।

कुछ अपरिवर्तित नियमों में परिवर्तन की आवश्यकता है।
अनबदला, अपरिवर्तित, बरकरार, बरक़रार

Not made or become different.

The causes that produced them have remained unchanged.
unchanged