Copy page URL Share on Twitter Share on WhatsApp Share on Facebook
Get it on Google Play
Meaning of word ಪಕ್ಷಾಂತರಿ from ಕನ್ನಡ dictionary with examples, synonyms and antonyms.

ಪಕ್ಷಾಂತರಿ   ನಾಮಪದ

Meaning : ಪಕ್ಷವನ್ನು ಬದಲಿಸುವ ವ್ಯಕ್ತಿ ಅಥವಾ ಒಂದು ಪಕ್ಷವನ್ನು ಬಿಟ್ಟು ಇನ್ನೊಂದು ಪಕ್ಷವನ್ನು ಸೇರುವುದು

Example : ಪಕ್ಷಾಂತರಿಗಳನ್ನು ಕೆಲವು ಬಾರಿ ಸರ್ಕಾರವು ಬಿಟ್ಟುಬಿಡುತ್ತದೆ.

Synonyms : ಪಕ್ಷಬದಲಿಸಿದವನು


Translation in other languages :

दल बदलने वाला व्यक्ति या वह जो एक दल को छोड़कर दूसरे दल में चला जाए।

दलबदलू कभी-कभी सरकार भी गिरा देते हैं।
दलबदलू

A disloyal person who betrays or deserts his cause or religion or political party or friend etc..

apostate, deserter, ratter, recreant, renegade, turncoat

ಪಕ್ಷಾಂತರಿ   ಗುಣವಾಚಕ

Meaning : ಪಕ್ಷವನ್ನು ಬದಲಿಸುವವನು ಅಥವಾ ಒಂದು ಪಕ್ಷವನ್ನು ತ್ಯಜಿಸಿ ಇನ್ನೊಂದು ಪಕ್ಷವನ್ನು ಸೇರುವಾತ

Example : ಸರಕಾರ ರಚನೆಗಾಗಿ ಪಕ್ಷಬದಲಿಸಿದ ನೇತಾರರನ್ನು ಸೇರಿಸಿಕೊಂಡು ಮಂತ್ರಿ ಮಾಡಲಾಯಿತು. (?)

Synonyms : ಪಕ್ಷಬಲದಲಿಸಿದವ


Translation in other languages :

दल बदलने वाला या जो एक दल को छोड़कर दूसरे दल में चला जाए।

सरकार बनते ही दलबदलू नेताओं को मंत्री बना दिया गया।
दलबदलू