Copy page URL Share on Twitter Share on WhatsApp Share on Facebook
Get it on Google Play
Meaning of word ನೇಮಕವಾಗು from ಕನ್ನಡ dictionary with examples, synonyms and antonyms.

ನೇಮಕವಾಗು   ಕ್ರಿಯಾಪದ

Meaning : ಹೊಸದಾಗಿ ಉದ್ಯೋಗಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆ

Example : ಇಲ್ಲಿಗೆ ಈಗ ತಾನೇ ಅಧ್ಯಾಪಕರು ನೇಮಕವಾಗಿದ್ದಾರೆ.

Synonyms : ಭರ್ತಿಯಾಗು


Translation in other languages :

काम पर लगना।

वह अभी-अभी यहाँ अध्यापक नियुक्त हुआ है।
नियुक्त होना, भरती होना, भर्ती होना