Meaning : ಯಾವುದೇ ಘಟನೆ ಅಥವಾ ವಿಷಯವನ್ನು ನಿನಪಿಸಿಕೊಳ್ಳುವ ಪ್ರಕ್ರಿಯೆ
Example :
ಅವನ ಹೆಸರು ನನಗೆ ನೆನಪಾಗುತ್ತಿದೆ.
Synonyms : ಜ್ಞಾಪಕಕ್ಕೆ ಬರು, ನೆನಪಿಗೆ ಬರು
Translation in other languages :
किसी को किसी घटना या विषय के बारे में याद होना।
उसका नाम मुझे याद है।