Copy page URL Share on Twitter Share on WhatsApp Share on Facebook
Get it on Google Play
Meaning of word ನೂಕಿಸು from ಕನ್ನಡ dictionary with examples, synonyms and antonyms.

ನೂಕಿಸು   ಕ್ರಿಯಾಪದ

Meaning : ಒಬ್ಬರು ಅಥವಾ ಒಬ್ಬರಿಗಿಂತ ಹೆಚ್ಚು ವ್ಯಕ್ತಿಗಳ ಮೂಲಕ ತಳ್ಳುವ ಹಾಗೆ ಮಾಡುವ ಪ್ರಕ್ರಿಯೆ

Example : ಕೆಸರಿನಲ್ಲಿ ಹೂತುಕೊಂಡ ಗಾಡಿಯನ್ನು ಅವನು ಕೆಲಸಗಾರರಿಂದ ತಳ್ಳಿಸುತ್ತಿದ್ದಾನೆ.

Synonyms : ತಳ್ಳಿಸು, ಧೂಕಿಸು


Translation in other languages :

धकेलने में प्रवृत्त करना।

वह मजदूरों से कीचड़ में फँसी गाड़ी को धकेलवा रहा है।
ठेलवाना, ढकेलवाना, धकियवाना, धकेलवाना

Meaning : ಒಳ ನುಗ್ಗುವ ಕೆಲಸವನ್ನು ಬೇರೆಯವರಿಂದ ಮಾಡುವ ಪ್ರಕ್ರಿಯೆ

Example : ಅವನು ಕಾವಲುಗಾರನ ಮೂಲಕ ನನ್ನನ್ನು ತೊಟದೊಳಗೆ ತಳ್ಳಿಸಿದ.

Synonyms : ತಳಿಸು


Translation in other languages :

घुसाने का काम किसी और से कराना।

उसने चौकीदार द्वारा मुझे बाग में घुसवाया।
घुसवाना

Meaning : ಮುಂದೆ ಬಿದ್ದಿರುವ ಯಾವುದೇ ವಸ್ತು ಇತ್ಯಾದಿಗಳನ್ನು ನೂಕುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಪ್ರಕ್ರಿಯೆ

Example : ರೈತ ತನ್ನ ಹೆಂಡತಿಯಿಂದ ಹೊಲದಲ್ಲಿ ಬಿದ್ದ ಕಡ್ಡಿಯನ್ನು ನೂಕಿಸುತ್ತಿದ್ದಾನೆ.


Translation in other languages :

आग में किसी वस्तु आदि को झोंकने का काम किसी और से कराना।

किसान अपनी पत्नी से गुलवर में लकड़ी झोंकवा रहा है।
झोंकवाना