Meaning : ನೀಲಿ ಕಣ್ಣನ್ನು ಹೊಂದಿರುವ
Example :
ಕೋಣೆಯಲ್ಲಿ ನೀಲಿ ಕಣ್ಣಿನ ಹುಡುಗಿಯೊಬ್ಬಳು ಕುಳಿತು ಓದುತ್ತಿದ್ದಾಳೆ.
Synonyms : ನೀಲ ಕಣ್ಣಿನ, ನೀಲಿ ಕಣ್ಣಿನ, ನೀಲಿ ಕಣ್ಣಿನಂತ, ನೀಲಿ ಕಣ್ಣಿನಂತಹ, ನೀಲಿ-ಕಣ್ಣಿನಂತಹ
Translation in other languages :
Having blue eyes.
blue-eyed