Meaning : ಕಣ್ಣೀರು, ಜೊಲ್ಲು ಇತ್ಯಾದಿ ಹೊರತೆಗೆಯುವ ಪ್ರಕ್ರಿಯೆ
Example :
ಮಿಠಾಯಿಯ ಹೆಸರು ಕೇಳುತ್ತಿದ್ದಂತೆ ನನ್ನ ಬಾಯಿಯಲ್ಲಿ ನೀರೂರಿತು.
Synonyms : ಜೊಲ್ಲು ಸುರಿಸು
Translation in other languages :
Secrete or form water, as tears or saliva.
My mouth watered at the prospect of a good dinner.