Copy page URL Share on Twitter Share on WhatsApp Share on Facebook
Get it on Google Play
Meaning of word ನಿಷ್ಟುರಿಯಾದ from ಕನ್ನಡ dictionary with examples, synonyms and antonyms.

ನಿಷ್ಟುರಿಯಾದ   ಗುಣವಾಚಕ

Meaning : ಇದ್ದದನ್ನು ಇದ್ದಂತೆಯೇ ಹೇಳುವ ಅಥವಾ ಯಾವುದನ್ನೂ ಬಚ್ಚಿಡದೆ ನೇರವಾಗಿ ಯಾವುದೇ ವಿಷಯವನ್ನು ಹೇಳುವಂತಹ ಗುಣ ಅಥವಾ ಅಂತಹ ವ್ಯಕ್ತಿತ್ವ

Example : ಕನ್ನಡದಲ್ಲಿ ಸಾಹಿತಿ ಲಂಕೇಶರು ನಿಷ್ಠುರಿ ವ್ಯಕ್ತಿತ್ವದವರು.

Synonyms : ನಿರ್ಧಾಕ್ಷಿಣ್ಯದ, ನಿರ್ಧಾಕ್ಷಿಣ್ಯದಂತ, ನಿರ್ಧಾಕ್ಷಿಣ್ಯದಂತಹ, ನಿಷ್ಟುರಿ, ನಿಷ್ಟುರಿಯಾದಂತ, ನಿಷ್ಟುರಿಯಾದಂತಹ, ನೇರಾನೇರಾ, ನೇರಾನೇರಾವಾದ, ನೇರಾನೇರಾವಾದಂತ, ನೇರಾನೇರಾವಾದಂತಹ


Translation in other languages :

दिल में कोई बात न छुपाते हुए साफ़-साफ़ कहनेवाला।

वह स्पष्टवादी है।
खरतल व्यक्ति दिल के साफ होते हैं।
खरखर, खरतल, स्पष्टवादी