Copy page URL Share on Twitter Share on WhatsApp Share on Facebook
Get it on Google Play
Meaning of word ನಿಲುವಂಗಿ from ಕನ್ನಡ dictionary with examples, synonyms and antonyms.

ನಿಲುವಂಗಿ   ನಾಮಪದ

Meaning : ಗಂಟಲವರೆಗೂ ನೇತಾಡುವ ಹಾಗೆ ಧರಿಸುವ ಒಂದು ತರಹದ ಉಡುಪು

Example : ಹಿಂದಿನ ಕಾಲದಲ್ಲಿ ಶ್ರೀಮಂತರು ನಿಲುವಂಗಿಯನ್ನು ಧರಿಸುತ್ತಿದ್ದರು.


Translation in other languages :

घुटनों तक लटकता हुआ एक प्रकार का पहनावा।

पुराने समय में अमीर लोग चोगा पहना करते थे।
चोगा, लबादा

Outerwear consisting of a long flowing garment used for official or ceremonial occasions.

gown, robe

Meaning : ಕೋಟಿನ ರೀತಿಯ ಮೊಣಕಾಲಿನ ವರೆಗೆ ಹಾಕಿಕೊಳ್ಳುವ ಉಡುಪು

Example : ಹಿಂದಿನಕಾಲದಲ್ಲಿ ಜನರು ನಿಲುವಂಗಿಯನ್ನು ಹಾಕಿಕೊಳ್ಳುತ್ತಿದ್ದರು.

Synonyms : ಉದ್ದ ಅಂಗಿ, ಉದ್ದ-ಅಂಗಿ


Translation in other languages :

कोट जैसा घुटने तक का एक पहनावा।

पुराने समय में लोग अँगरखा पहनते थे।
अँगरखा, अंगरखा, अंगा, झँगुला

Meaning : ಅಂಗಿಯ ತರಹದ ಒಂದು ಉದ್ದವಾದ ಉಡುಪು

Example : ಇಂದು ನಿಲುವಂಗಿಯನ್ನು ಹಾಕಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿದೆ.

Synonyms : ಉದ್ದ ಅಂಗಿ


Translation in other languages :

अंगे की तरह का एक लंबा पहनावा।

अचकन का प्रयोग धीरे-धीरे कम होता जा रहा है।
अचकन, कंचुक

A loose collarless shirt worn by many people on the Indian subcontinent (usually with a salwar or churidars or pyjama).

kurta

Meaning : ವೈದ್ಯರು, ವಕೀಲರು ಮುಂತಾದವರು ಧರಿಸುವ ಬೇರೆ-ಬೇರೆ ವಿನ್ಯಾಸ ಹಾಗೂ ಬಣ್ಣದ ಉದ್ದನೆಯ ಅಂಗಿ

Example : ನ್ಯಾಯಾಲಯದಿಂದ ಹೊರಬರುತ್ತಿದ್ದಂತೆ ವಕೀಲರು ತಮ್ಮ ಗೌನ್ಗಳನ್ನು ತೆಗೆದು ಭುಜದ ಮೇಲೆ ಹಾಕಿಕೊಳ್ಳುತ್ತಾರೆ.

Synonyms : ಗೌನ್


Translation in other languages :

एक विशेष प्रकार का पहनावा जो वकीलों,डाक्टरों,विद्वानों आदि के लिए अलग-अलग बनावट का नियत है।

न्यायालय से बाहर आते ही वकील ने गाउन निकालकर कंधे पर रख लिया।
गाउन, गाऊन

Outerwear consisting of a long flowing garment used for official or ceremonial occasions.

gown, robe