Meaning : ಯಾವುದು ನಿರ್ಮಾಣದ ಅಧೀನದಲ್ಲಿದೆಯೋ ಅಥವಾ ನಿರ್ಮಾಣದ ಕಾರ್ಯ ಪೂರ್ಣವಾಗದೆ ಇನ್ನೂ ನಡೆಯುತ್ತಿದೆಯೋ
Example :
ಈ ಸರ್ಕಾರಿ ನಿರ್ಮಾಣಾಧೀನ ಭವವದಲ್ಲಿ ಈಗಿಂದಲೇ ಕೆಲವು ಜನರು ಬಂದು ಸೇರಿದ್ದಾರೆ.
Synonyms : ನಿರ್ಮಾಣವಾಗುತ್ತಿರುವ, ನಿರ್ಮಾಣವಾಗುತ್ತಿರುವಂತ, ನಿರ್ಮಾಣವಾಗುತ್ತಿರುವಂತಹ, ನಿರ್ಮಾಣಾಧೀನ, ನಿರ್ಮಾಣಾಧೀನವಾದಂತ, ನಿರ್ಮಾಣಾಧೀನವಾದಂತಹ
Translation in other languages :
जो निर्माण के अधीन हो या जिसका निर्माण अभी पूरा नहीं हुआ हो अपितु चल रहा हो।
इस सरकारी निर्माणाधीन भवन पर अभी से कुछ लोग कब्जा जमा लिए हैं।