Copy page URL Share on Twitter Share on WhatsApp Share on Facebook
Get it on Google Play
Meaning of word ನಿರ್ಧಾಕ್ಷಿಣ್ಯದಂತಹ from ಕನ್ನಡ dictionary with examples, synonyms and antonyms.

Meaning : ಇದ್ದದನ್ನು ಇದ್ದಂತೆಯೇ ಹೇಳುವ ಅಥವಾ ಯಾವುದನ್ನೂ ಬಚ್ಚಿಡದೆ ನೇರವಾಗಿ ಯಾವುದೇ ವಿಷಯವನ್ನು ಹೇಳುವಂತಹ ಗುಣ ಅಥವಾ ಅಂತಹ ವ್ಯಕ್ತಿತ್ವ

Example : ಕನ್ನಡದಲ್ಲಿ ಸಾಹಿತಿ ಲಂಕೇಶರು ನಿಷ್ಠುರಿ ವ್ಯಕ್ತಿತ್ವದವರು.

Synonyms : ನಿರ್ಧಾಕ್ಷಿಣ್ಯದ, ನಿರ್ಧಾಕ್ಷಿಣ್ಯದಂತ, ನಿಷ್ಟುರಿ, ನಿಷ್ಟುರಿಯಾದ, ನಿಷ್ಟುರಿಯಾದಂತ, ನಿಷ್ಟುರಿಯಾದಂತಹ, ನೇರಾನೇರಾ, ನೇರಾನೇರಾವಾದ, ನೇರಾನೇರಾವಾದಂತ, ನೇರಾನೇರಾವಾದಂತಹ


Translation in other languages :

दिल में कोई बात न छुपाते हुए साफ़-साफ़ कहनेवाला।

वह स्पष्टवादी है।
खरतल व्यक्ति दिल के साफ होते हैं।
खरखर, खरतल, स्पष्टवादी