Copy page URL Share on Twitter Share on WhatsApp Share on Facebook
Get it on Google Play
Meaning of word ನಿಜವಾದಂತ from ಕನ್ನಡ dictionary with examples, synonyms and antonyms.

ನಿಜವಾದಂತ   ಗುಣವಾಚಕ

Meaning : ಯಾವುದೇ ಸಂಗತಿಯು ವಾಸ್ತವ ಜಗತ್ತಿನಲ್ಲಿ ನಡೆಯುವಂತಹದ್ದು

Example : ಬ್ರಷ್ಟಾಚಾರ ಇಂದು ದಿನೇ ದಿನೇ ಹೆಚ್ಚುತ್ತಿರುವುದು ವಾಸ್ತವಿಕವಾದ ಸಂಗತಿಯಾಗಿದೆ.

Synonyms : ದಿಟವಾದ, ದಿಟವಾದಂತ, ದಿಟವಾದಂತಹ, ನಿಜವಾದ, ನಿಜವಾದಂತಹ, ಯಥಾರ್ಥದ, ಯಥಾರ್ಥದಂತ, ಯಥಾರ್ಥದಂತಹ, ವಾಸ್ತವಿಕವಾದ, ವಾಸ್ತವಿಕವಾದಂತ, ವಾಸ್ತವಿಕವಾದಂತಹ, ಸಹಜವಾದ, ಸಹಜವಾದಂತ, ಸಹಜವಾದಂತಹ


Translation in other languages :

जो वास्तव में हो या हुआ हो या बिल्कुल ठीक।

मैंने अभी-अभी एक अविश्वसनीय पर वास्तविक घटना सुनी है।
अकल्पित, अकाल्पनिक, अकूट, असल, असली, प्रकृत, प्राकृतिक, यथार्थ, वास्तव, वास्तविक, सच्चा, सही

Meaning : ನಡೆದುದಕ್ಕೆ ಸಂಬಂಧಿಸಿದ ಅಥವಾ ನಿಜವಾದುದಕ್ಕೆ ಸಂಬಂಧಿಸಿದುದು

Example : ಅವನಲ್ಲಿ ನಿಜವಾದ ಪ್ರತಿಭೆ ಇದೆ.

Synonyms : ನಿಜವಾದ, ನಿಜವಾದಂತಹ, ಪ್ರಾಮಾಣಿಕ, ಪ್ರಾಮಾಣಿಕವಾದ, ಪ್ರಾಮಾಣಿಕವಾದಂತ, ಪ್ರಾಮಾಣಿಕವಾದಂತಹ, ವಾಸ್ತವವಾದ, ವಾಸ್ತವವಾದಂತ, ವಾಸ್ತವವಾದಂತಹ, ಸಾರಪೂರ್ಣ, ಸಾರಪೂರ್ಣವಾದ, ಸಾರಪೂರ್ಣವಾದಂತ, ಸಾರಪೂರ್ಣವಾದಂತಹ


Translation in other languages :

जो तथ्य से पूर्ण हो या जिसमें सत्यता निहित हो।

यह तथ्यपूर्ण बात है।
तथ्यपरक, तथ्यपूर्ण, तथ्यात्मक, प्रामाणिक, मुस्तनद, सारपूर्ण

Meaning : ಯಾರು ನಕಲೀ ಅಥವಾ ಕ್ರತ್ರಿಯನಲ್ಲವೋ

Example : ಅವನು ಭಾರತ ಮಾತೆಯ ನಿಜವಾದ ಸುಪುತ್ರನಾಗಿದ್ದಾನೆ.

Synonyms : ನಿಜವಾದ, ನಿಜವಾದಂತಹ, ಸತ್ಯ, ಸತ್ಯವಾದ


Translation in other languages :

जो झूठा या बनावटी न हो।

वह भारत माँ का सच्चा सपूत है।
अव्याहत, असल, असली, सच्चा

Expressing or given to expressing the truth.

A true statement.
Gave truthful testimony.
A truthful person.
true, truthful