Meaning : ನಿಂಬೆಹಣ್ಣನ್ನು ಸಣ್ಣ ಸಣ್ಣ ಹೋಳುಗಳಾಗಿ ಮಾಡಿ ಅದಕ್ಕೆ ಉಪ್ಪು ಮತ್ತು ಕಾರವನ್ನು ಹಾಕಿ ಮಾಡಿದಂತಹ ಪಕ್ವಾನ್ನ
Example :
ಅವರು ನಿಂಬೆಹಣ್ಣಿನ ಉಪ್ಪಿನಕಾಯಿಯನ್ನು ತಿನ್ನುತ್ತಿದ್ದಾರೆ.
Synonyms : ನಿಂಬೆಹಣ್ಣಿನ ಉಪ್ಪಿನಕಾಯಿ
Translation in other languages :