Meaning : ಸ್ಪರ್ಶಿಸುವುದರಿಂದ ಅಥವಾ ಮುಟ್ಟುವುದರಿಂದ ತುರಿಕೆ ಉತ್ಪತ್ನವಾಗುವ
Example :
ತುರಿಸುವ ವಸ್ತುಗಳು ಮಕ್ಕಳಿಂದ ದೂರವಿರುವಂತೆ ನೋಡಿಕೊಳ್ಳಬೇಕು.
Synonyms : ತುರಿಸುವ, ತುರಿಸುವಂತ, ತುರಿಸುವಂತಹ, ನವೆಯಾಗುವಂತ, ನವೆಯಾಗುವಂತಹ
Translation in other languages :
जिसके छूने या खाने से चुनचुनाहट उत्पन्न हो।
चुनचुनी वस्तुओं को बच्चों की पहुँच से दूर रखना चाहिए।