Meaning : ಆ ಮಾಲೆ ನವರತ್ನಗಳಿಂದ ಮಾಡಲಾಗಿದೆ ಅಥವಾ ಅದರಲ್ಲಿ ನವರತ್ನಗಳನ್ನು ಪೋಣಿಸಲಾಗಿದೆ
Example :
ಅವರು ಗ್ರಹಗಳ ಶಾಂತಿಗಾಗಿ ನವರತ್ನಮಾಲೆಯನ್ನು ಹಾಕಿಕೊಳ್ಳುತ್ತಾರೆ.
Synonyms : ಒಂಬತ್ತುರತ್ನಗಳ ಮಾಲೆ, ಒಂಬತ್ತುರತ್ನಗಳ ಹಾರ, ಒಂಭತ್ತುರತ್ನಗಳ ಸರ, ನವರತ್ನ ಮಾಲೆ, ನವರತ್ನ ಹಾರ
Translation in other languages :
वह माला जो नव रत्नों की बनी हो या जिसमें नौरत्न पिरोये गए हों।
वह ग्रहों की शांति के लिए नवरत्नमाला पहनता है।Jewelry consisting of a cord or chain (often bearing gems) worn about the neck as an ornament (especially by women).
necklace