Meaning : ಗಣನೆಯಲ್ಲಿ ನಲವತ್ತೆಂಟನೆ ಸ್ಥಾನದಲ್ಲಿ ಬರುವಂತಹದ್ದು
Example :
ಈ ಸಾಲಿನ ನಲವತ್ತೆಂಟನೆ ಪುಸ್ತಕ ನನಗೆ ಬೇಕು.
Synonyms : 48ನೇ, ನಲವತ್ತೆಂಟನೆ, ನಲವತ್ತೆಂಟನೇ, ನಲವತ್ತೆಂಟನೇಯ
Translation in other languages :
गणना में अड़तालिस के स्थान पर आनेवाला।
इस कतार की अड़तालिसवीं किताब मुझे चाहिए।