Meaning : ನೃತ್ಯ ಮಾಡುವ
Example :
ಈ ಮಂದಿರದಲ್ಲಿ ನರ್ತಿಸುತ್ತಿರುವ ಶಿವನ ಒಂದು ಪ್ರತಿಮೆ ಇದೆ.
Synonyms : ನರ್ತಿಸುತ್ತಿರುವ, ನರ್ತಿಸುವಂತಹ, ನೃತ್ಯಮಾಡುವ, ನೃತ್ಯಮಾಡುವಂತ, ನೃತ್ಯಮಾಡುವಂತಹ
Translation in other languages :
Meaning : ಯಾವುದು ನೃತ್ಯವನ್ನು ಮಾಡುತ್ತದೆಯೋ
Example :
ಮಂಗ ಆಡಿಸುವವನ ಹತ್ತಿರ ಒಂದು ನೃತ್ಯಮಾಡುವಂತಹ ಕೋತಿಯೂ ಕೂಡ ಇತ್ತು.
Synonyms : ನರ್ತಿಸುವಂತ, ನರ್ತಿಸುವಂತಹ, ನೃತ್ಯಮಾಡುವ, ನೃತ್ಯಮಾಡುವಂತ, ನೃತ್ಯಮಾಡುವಂತಹ
Translation in other languages :