Meaning : ನರ್ತಿಸುವಂತಹ ಹೆಂಗಸನ್ನು ಒಳ್ಳೆಯ ದೃಷ್ಟಿಯಿಂದ ನೋಡುವುದಿಲ್ಲ
Example :
ಹಳ್ಳಿಗಳಲ್ಲಿ ಮೊದಲು ನರ್ತಕಿಯರಿಂದ ನೃತ್ಯಗಳನ್ನು ಮಾಡಿಸುತ್ತಿದ್ದರು.
Synonyms : ಕುಣಿಯುವವಳು, ನಾಟ್ಯಗಾರ್ತಿ
Translation in other languages :
नाचने वाली औरत जिसे अच्छी नज़र से नहीं देखा जाता।
गाँव में फाग के समय पहले नचनियों को नचाया जाता था।Meaning : ನೃತ್ಯ ಮಾಡುವ ಸ್ತ್ರೀ
Example :
ಅವಳು ಹೆಸರಾಂತ ನರ್ತಕಿ.
Synonyms : ನೃತ್ಯಾಂಗನ
Translation in other languages :