Meaning : ನಗರದ ರೂಪದಲ್ಲಿ ವಿಕಾಸವಾಗಿರುವುದು ಅಥವಾ ಗ್ರಾಮ ಅಥವಾ ಹಳ್ಳಿಗಳನ್ನು ನಗರಗಳಂತೆ ಬದಲಾಗಿರುವುದು ಅಥವಾ ಬದಲಾಯಿಸಿರುವುದು
Example :
ಇಂದು ನಗರೀಕೃತಗೊಂಡ ಹಳ್ಳಿಗಳಲ್ಲಿ ಅನೇಕ ಸಮಸ್ಸೆಗಳು ತಲೆ ಎತ್ತಿವೆ.
Synonyms : ನಗರಗಳಾದ, ನಗರೀಕೃತಗೊಂಡ, ನಗರೀಕೃತವಾದ, ನಗರೀಕೃತವಾದಂತಹ, ಪಟ್ಟಣವಾದ
Translation in other languages :