Meaning : ರಜೆಗಳನ್ನು ಉಪಯೋಗಿಸದೆ ಹಣದ ರೂಪದಲ್ಲಿ ಬದಲಾಯಿಸಿಕೊಳ್ಳಬಹುದು
Example :
ಮಹೇಂದ್ರನು ಈ ವರ್ಷದ ನಗದೀಕರಣ ಅವಕಾಶವನ್ನು ಪಡೆದುಕೊಂಡಿದ್ದಾನೆ.
Synonyms : ನಗದೀಕರಣ ಪತ್ರ
Translation in other languages :
वह छुट्टी जिसका उपयोग न किया गया हो और जिसे बाद में धन या छुट्टी के रूप में बदला जा सके।
महेंद्र ने इस साल का अपना अर्जित अवकाश ले लिया है।