Copy page URL Share on Twitter Share on WhatsApp Share on Facebook
Get it on Google Play
Meaning of word ಧ್ರುವೀಕರಿಸುವುದು from ಕನ್ನಡ dictionary with examples, synonyms and antonyms.

Meaning : ಧ್ರುವೀ ಯಾಗುವುದು ಅಥವಾ ಧ್ರುವೀ ನೀಡಿವ ಸ್ಥಿತಿ

Example : ಕಾಂತೀಯ ಉತ್ತೇಜನದ ಮೂಲಕ ಹಣೆಯ ಕೋಶಗಳಿಗೆ ಧ್ರುವಿಕರಣ ಮಾಡಿದ ನಂತರ ಪಾರ್ಕಿನ್ಸನ್ ಕಾಯಿಲೆಯನ್ನು ವಾಸಿ ಮಾಡುಬಹುದು.

Synonyms : ಧ್ರುವಿಕೃತವಾಗುವುದು, ಧ್ರುವೀಕರಣ


Translation in other languages :

ध्रुवीयता होने या ध्रुवीयता देने की अवस्था।

चुम्बकीय उद्दीपन के द्वारा मस्तिष्क की तंत्रिका कोशिकाओं का ध्रुवीकरण खत्म करके पार्किंसन का इलाज किया जाता है।
ध्रुवीकरण

The condition of having or giving polarity.

polarisation, polarization

Meaning : ಒಂದು ಘಟಕದಲ್ಲಿ ಪ್ರಕಾಶಮಾನವಾದ ಅಥವಾ ಅನ್ಯ ವಿಕಿರಣದ ಕಿರಣಗಳಿಂದ ಕಂಪಿಸುವ ದಿಶೆಯಲ್ಲಿ ನಿರ್ಬಂದವಾಗಿರುತ್ತದೆ

Example : ರೇಡಿಯೋ ಅಂಟೆನಾದಿಂದ ವಿದ್ಯುತ್ ಕಾಂತಿಯ ತರಂಗಗಳನ್ನು ಧ್ರುವೀಕರಣ ಮಾಡುತ್ತಾರೆ.

Synonyms : ಧ್ರುವಿಕೃತವಾಗುವುದು, ಧ್ರುವೀಕರಣ


Translation in other languages :

वह घटना जिसमें प्रकाश या अन्य विकिरण की किरणें कंपन की दिशा में प्रतिबंधित होती हों।

रेडियो ऐन्टेना से विद्युत चुंबकीय तरंगो का ध्रुवीकरण किया जाता है।
ध्रुवीकरण

The phenomenon in which waves of light or other radiation are restricted in direction of vibration.

polarisation, polarization