Meaning : ಲೋಹದಿಂದ ಮಾಡಿದ ಕೊಡ ಅಥವಾ ಬಿಂದಿಗೆ
Example :
ಈ ಲೋಹದ ಬಿಂದಿಗೆಯಲ್ಲಿ ಗಂಗಾಜಲವನ್ನು ಇಡಲು ಉಪಯೋಗಿಸುತ್ತಾರೆ.
Synonyms : ಧಾತುವಿನ ಕಲಶ, ಧಾತುವಿನ ಕೊಡ, ಧಾತುವಿನ-ಕಲಶ, ಧಾತುವಿನ-ಕೊಡ, ಲೋಹದ ಕಲಶ, ಲೋಹದ ಬಿಂದಿಗೆ, ಲೋಹದ-ಕಲಶ, ಲೋಹದ-ಬಿಂದಿಗೆ
Translation in other languages :