Meaning : ಮರ ಗಿಡಗಳು ಸುಮಾರು ಎರಡು ವರ್ಷದವರೆಗೂ ಇರುವುದು ಅಥವಾ ಬಾಳುವುದು
Example :
ಕಬ್ಬು ಒಂದು ದ್ವಿವರ್ಷಿಕ ಬೆಳೆ.
Synonyms : ದ್ವಿವರ್ಷಿಕ, ದ್ವಿವಾರ್ಷಿಕ ಬೆಳೆ, ದ್ವಿವಾರ್ಷಿಕ ವನಸ್ಪತಿ, ದ್ವಿವಾರ್ಷಿಕ-ಬೆಳೆ, ದ್ವಿವಾರ್ಷಿಕ-ವನಸ್ಪತಿ
Translation in other languages :
वे पेड़-पौधे जो दो वर्षों में नष्ट हो जाते हैं।
गन्ना एक द्विवर्षी वनस्पति है।