Meaning : ಧರ್ಮ ಗ್ರಂಥದಲ್ಲಿ ವರ್ಣಿಸಿರುವ ನಾಲ್ಕು ಯುಗದಲ್ಲಿ ಮೂರನೆ ಯುಗವು ಎಂಬತ್ತಾರು ಲಕ್ಷ ನಾಲ್ಕು ಸಾವಿರ ವರ್ಷಗಳೆಂದು ನಂಬುವರು
Example :
ಭರವಂತನಾದ ಕೃಷ್ಣ ದ್ವಾಪರ ಯುಗದಲ್ಲಿ ಇದ್ದ.
Synonyms : ದ್ವಾಪರ ಯುಗ
Translation in other languages :
धर्म-ग्रंथों में वर्णित चार युगों में से तीसरा युग,जो छियासी लाख चार हजार वर्षों का माना जाता है।
भगवान कृष्ण का जन्म द्वापर में हुआ था।