Copy page URL Share on Twitter Share on WhatsApp Share on Facebook
Get it on Google Play
Meaning of word ದೊಡ್ಡ ಪಾಪ from ಕನ್ನಡ dictionary with examples, synonyms and antonyms.

ದೊಡ್ಡ ಪಾಪ   ನಾಮಪದ

Meaning : ಮನುವಿನ ಸಿದ್ಧಾಂತದ ಪ್ರಕಾರ ಬ್ರಹ್ಮಹತ್ಯೆ, ಮಧ್ಯಪಾನ, ಕಳ್ಳತನ ಗುರುಗಳ ಹೆಂಡತಿಯ ಜತೆ ವ್ಯಭಿಚಾರ ಇನ್ನು ಮುಂತಾದ ಪಾಪ ಮಾಡಿರುವ ಜತೆ ಇರುವುದು ಇವು ಐದು ಮಾಹ ಪಾಪಗಳು

Example : ಮನು ಮಾಹಾಪಾತಕದಿಂದ ದೂರ ಉಳಿಯಲು ಒಳ್ಳೆಯ ಸಲಹೆ ನೀಡಿದ್ದಾನೆ.

Synonyms : ದೊಡ್ಡ ಪಾತಕ, ಮಹಾಪಾತಕ, ಮಹಾಪಾಪ


Translation in other languages :

मनु के मतानुसार ब्रह्महत्या,मद्यपान, चोरी, गुरु-पत्नी से व्यभिचार और ऐसे पाप करनेवालों का साथ - ये पाँच बड़े पाप।

मनु ने महापातक से बचने की राय दी है।
महापातक

An act of extreme wickedness.

enormity