Copy page URL Share on Twitter Share on WhatsApp Share on Facebook
Get it on Google Play
Meaning of word ದೂರಸಂಪರ್ಕ from ಕನ್ನಡ dictionary with examples, synonyms and antonyms.

ದೂರಸಂಪರ್ಕ   ನಾಮಪದ

Meaning : ದೂರವಾಣಿಗಳ ಜಾಲವನ್ನು ಬಳಸಿಕೊಂಡು ಮಾಡುವ ಸಂಪರ್ಕ ವ್ಯವಸ್ಥೆ

Example : ಇತ್ತೀಚಿನ ದಿನಗಳಲ್ಲಿ ಟೆಲಿಪೋನ್ ನ ಸೌಲಭ್ಯದಿಂದ ಕೆಲಸಗಳು ಸುಲಭವಾಗಿದೆ.

Synonyms : ಟೆಲಿಪೋನ್, ದೂರವಾಣಿ


Translation in other languages :

वह प्रणाली जिसके द्वारा एक स्थान से कही हुई बात दूसरे स्थान पर सुनाई पड़ती है।

टेलिफोन की सुविधा से आज-कल काम आसान हो गया है।
टेलिफ़ून, टेलिफ़ोन, टेलिफून, टेलिफोन, टेलीफोन, दूर-ध्वनि, दूरध्वनि, दूरभाष, फ़ोन, फोन

Transmitting speech at a distance.

telephone, telephony

Meaning : ವಿದ್ಯುಚ್ಛಕ್ತಿಯ ಮೂಲಕ ಧ್ವನಿಯನ್ನು ಮುಖ್ಯವಾಗಿ ಮಾತುಗಳನ್ನು ಸಾಗಿಸುವ ಸಲಕರಣೆ

Example : ದೂರವಾಣಿಯ ಮೂಲಕ ಒಂದು ಜಾಗದ ಸಮಾಚಾರವನ್ನು ಬಹು ಬೇಗ ದೂರದಲ್ಲಿರುವ ಜಾಗಕ್ಕೆ ತಲುಪಿಸಬಹುದು.

Synonyms : ಟೆಲಿಪೋನು, ದೂರವಾಣಿ


Translation in other languages :

तार, बेतार, फोन आदि द्वारा दूर-दूर तक संदेश भेजने तथा प्राप्त करने की व्यवस्था।

दूरसंचार द्वारा एक जगह का समाचार बहुत जल्दी दूरवर्ती स्थानों पर भेजा जाता है।
टेलकाम, टेलिकाम, टेलिकॉम, टेलीकाम, टेलीकॉम, दूरसंचार

(often plural) systems used in transmitting messages over a distance electronically.

telecom, telecommunication