Meaning : ತಮ್ಮಲ್ಲಿರುವ ಅಧಿಕಾರ ಅಥವಾ ವಸ್ತುವನ್ನು ತಪ್ಪಾಗಿ ಬಳಸಿಕೊಳ್ಳುವುದು
Example :
ನಾವು ನಮ್ಮ ಅಧಿಕಾರದ ದುರುಪಯೋಗ ಮಾಡಿಕೊಳ್ಳಬಾರದು.
Synonyms : ದುರ್ವಿನಿಯೋಗ
Translation in other languages :
किसी वस्तु, स्वामित्व आदि का अनुचित या बुरे ढङ्ग से किया जानेवाला उपयोग।
हमें अपने अधिकार का दुरुपयोग नहीं करना चाहिए।