Meaning : ದುಃಖದಿಂದ ಕೊನೆಗೊಳ್ಳುವ ನಾಟಕ
Example :
ಗ್ರೀಕ್ ನಾಟಕಕಾರ ಹೊಮರ್ ಹಲವಾರು ದುರಂತ ನಾಟಕಗಳನ್ನು ಬರೆದಿದ್ದಾನೆ.
Synonyms : ದುಃಖಾಂತ್ಯ ನಾಟಕ, ದುರಂತ ನಾಟಕ
Translation in other languages :
वह नाटक जिसका अंत दुखपूर्ण हो।
ग्रीक कवि होमर ने कई दुखांत नाटक लिखे हैं।Drama in which the protagonist is overcome by some superior force or circumstance. Excites terror or pity.
tragedy