Copy page URL Share on Twitter Share on WhatsApp Share on Facebook
Get it on Google Play
Meaning of word ದುಃಖಕರವಾದ-ಅನುಭವ from ಕನ್ನಡ dictionary with examples, synonyms and antonyms.

Meaning : ದುಃಖವನ್ನು ಉಂಟುಮಾಡುವಂತಹ ಅನುಭವ ಅಥವಾ ಅನುಭೂತಿ

Example : ಹೆಚ್ಚಾಗುತ್ತಿರುವ ಅಂಜಿಕೆ, ಭೀತಿ, ಸಾಂಪ್ರದಾಯಿಕವಾದ ಜಗಳ ಮೊದಲಾದವುಗಳಿಂದ ದುಃಖದ ಅನುಭವವಾಗುತ್ತದೆ.

Synonyms : ಕಷ್ಟದ ಅನುಭವ, ಕಷ್ಟದ ಅನುಭೂತಿ, ಕಷ್ಟದ ಆತ್ಮಾನುಭವ, ದುಃಖ ಅನುಭವ, ದುಃಖ ಅನುಭೂತಿ, ದುಃಖಕರ ಆತ್ಮಾನುಭವ, ದುಃಖಕರವಾದ ಅನುಭವ, ದುಃಖದ ಅನುಭವ, ದುಃಖದ ಅನುಭೂತಿ, ದುಃಖದ ಆತ್ಮಾನುಭವ, ವ್ಯಥೆಯ ಅನುಭವ, ವ್ಯಥೆಯ ಅನುಭೂತಿ, ವ್ಯಥೆಯ ಆತ್ಮಾನುಭವ


Translation in other languages :

वह अनुभूति जिससे दुख हो।

बढ़ते हुए आतंकवाद, सांप्रदायिक दंगों आदि से दुखद अनुभूति होती है।
दुखद अनुभूति